ಅಭಿಪ್ರಾಯ / ಸಲಹೆಗಳು

ಅರಣ್ಯ ಪ್ರದೇಶ

ಕರ್ನಾಟಕ ರಾಜ್ಯ ಸರ್ಕಾರ 30,000 ಹೆ. ಕಾಡನ್ನು ತಮ್ಮ ವಶದಲ್ಲಿರುವ ಪಲ್ಪ್ ವುಡ್ ಪ್ಲಾಂಟೇಶನ್ ಮಾಡಲು ಎಮ್ ಪಿಎಮ್ ಗೆ  ಭೋಗ್ಯಕ್ಕೆ ಕೊಟ್ಟಿದೆ.ಈಗ  ಲಭ್ಯವಿರುವ ಒಟ್ಟು ವಿಸ್ತೀರ್ಣ ಸುಮಾರು 22,500 ಹೆಕ್ಟೇರ್ಸ್. 

 

ಅರಣ್ಯ ವಿಭಾಗವು ಉನ್ನತ ಮಟ್ಟದ ಕಾಡಿನ ಟ್ರೈಲ್ ನ ಲೇಔಟ್ ಒಳಗೊಂಡ ಅಂತರಾಷ್ಟ್ರೀಯ ಮಟ್ಟದ   ತೀವ್ರ ಅರಣ್ಯ ಸಂಶೋಧನಾ ಮೌಲ್ಯಮಾಪನ ಮತ್ತು ವಿಶ್ಲೇಷಣೆ ನಡೆಸಿದೆ. 

 

ಅರಣ್ಯ ಸಂಶೋಧನಾ ವಿಭಾಗವು ಕಾಲಾವಧಿಯಲ್ಲಿ ಅನೇಕ ತಳಿ, ಅದರ ವಂಶವಾಹಿಗಳು ಮತ್ತು ಪೀಳಿಗೆಯನ್ನು ಪರಿಶೀಲಿಸಿ ಉತ್ತಮ ಇಳುವರಿ ಕೊಡುವ ಯೂಕಲಿಪ್ಟಸ್  ಕಮಾಲ್ಡೆಲೆನ್ಸಿಸ್, ಅಕೇಶಿಯ ಆರಿಕುಲಿಫಾರ್ಮಿಸ್,

 

ಯೂಕಲಿಪ್ಟಸ್ ಯೂರೊಫಿಲ್ಲ, ಯೂಕಲಿಪ್ಟಸ್ ಪೆಲ್ಲಿಟ ಮತ್ತು ಅಕೇಶೀಯ ಹೈಬ್ರಿಡ್ನ ಕ್ಲೋನುಗಳನ್ನು  ಗುರುತಿಸಿದೆ.    ಉತ್ತಮ ವೃಕ್ಷಾಭಿವೃದ್ದಿ ಕೌಶಲ್ಯದಿಂದ ಪಲ್ಪ್ ವುಡ್ ಪ್ಲಾಂಟೇಶನ್ಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗಿದೆ.   

 

ಕ್ಲೋನಲ್ ಪ್ಲಾಂಟೇಶನ್ ಭಾರತಲ್ಲೇ ಅದ್ವಿತೀಯ.ವೃಕ್ಷಾಭಿವೃದ್ದಿ ಕೌಶಲ್ಯ ಮತ್ತು ಉತ್ಕೃಷ್ಟ ತಳಿಯ ಮೂಲ ವಸ್ತು ಎಂಪಿಎಂ ಗೆ ಮತ್ತು ಇತರ ಅರಣ್ಯ ಸಂಬಂದಿತ  ಉದ್ಯಮಕ್ಕೆ ಸಹಕಾರಿಯಾಗಿದೆ.

 

 

ಉತ್ತಮ ಗುಣಮಟ್ಟದ ಯೂಕಲಿಪ್ಟಸ್ ಕಮಾಲ್ಡೆಲೆನ್ಸಿಸ್,  ಅಕೇಶಿಯ ಆರಿಕುಲಿಫಾರ್ಮಿಸ್, ಅಕೇಶಿಯ ಮ್ಯಾಂಜಿಯಮ್, ಯೂಕಲಿಪ್ಟಸ್ ಪೆಲ್ಲಿಟ ಬೀಜ/ಕ್ಲೋನ್ ಮಾಡಿದ  ಗಿಡಗಳು ಮಾರಾಟಕ್ಕೆ ದೊರೆಯುತ್ತವೆ. ದೇಶದಾದ್ಯಂತ ಅರಣ್ಯ ಆಧಾರಿತ

ಉದ್ಯಮ, ಅರಣ್ಯ ಸಂಸ್ಥೆಗಳು, ರೈತರು ಮತ್ತು ಅರಣ್ಯ ಇಲಾಖೆಗಳಿಂದ ಇವಕ್ಕೆ ಬೇಡಿಕೆಯಿದೆ.   

 

 

ಅದರ ವಶದಲ್ಲಿರುವ ಅರಣ್ಯದಿಂದ ಉತ್ತಮ ಗುಣಮಟ್ಟದ ತೊಗಟೆ ಬಿಡಿಸಿದ, ಒಂದೇ ಸಮನಾದ, ಸಮಾನ ವಯಸ್ಸಿನ ಪಲ್ಪ್ ವುಡ್ ಪಡೆಯುತ್ತದೆ.ಇದರಿಂದ 90%ಪಲ್ಪ್ ವುಡ್ನ ಅವಶ್ಯಕತೆ ಪೂರೈಸುತ್ತದೆ.  

 

 

ಉಳಿದ % ಪ್ರಮಾಣವನ್ನು ಕೆಎಫ್ ಡಿ,ಕೆಎಫ್ ಡಿಸಿ,ಕೆಎಸ್ ಎಫ್ ಐಸಿ ಅಂತಹ ಸರ್ಕಾರಿ ಮೂಲಗಳಿಂದ, ಜೊತೆಗೆ ಸ್ಥಳೀಯ ರೈತರು ಮತ್ತು ಖಾಸಗಿ- ಪೂರೈಕೆದಾರರಿಂದ ಪಡೆಯಲಾಗುತ್ತದೆ. 

 

 

ಪ್ರತಿ ವರ್ಷ ಫಾರ್ಮ್ ಫಾರೆಸ್ಟಿ ಪ್ರೋಗ್ರಾಮ್ ನ ಅಡಿಯಲ್ಲಿ ಕಂಪನಿಯು ಉತ್ತಮ ಇಳುವರಿಯ 10 ಲಕ್ಷ ಸಸಿಗಳನ್ನು ಸ್ಥಳೀಯ ರೈತರು ಮತ್ತು ಇತರ ಸಂಸ್ಥೆಗಳಿಗೆ ಕಡೆಮೆ ಬೆಲೆಗೆ ಮಾರಾಟ ಮಾಡತ್ತಿದೆ.

 

ಸಂಪರ್ಕ ಮಾಹಿತಿ :

 


ಶ್ರೀಆರ್. ರಘುನಾಥ್

ಎಪಿಸಿಸಿಎಫ್ ಮತ್ತು ನಿರ್ದೇಶಕರು (ಅರಣ್ಯ), ಐ/ಸಿ
ದೂರವಾಣಿ: 08282-270094, 9901187777, 9742841670
ಇ-ಮೇಲ್ : dirforest.mpm@ka.gov.in
ಫ್ಯಾಕ್ಸ್: 08282-270937.  

                                                                                                                                                                                                                                                                                                                                                                                                                                                    ಎಪಿಸಿಸಿಎಫ್ ಮತ್ತು ನಿರ್ದೇಶಕರು (ಅರಣ್ಯ)‌, ಐ/ಸಿ

 

                  

ವಾರ್ಷಿಕ ಪಲ್ಪ್ ವುಡ್‌ ರಸೀದಿಯ ದಾಖಲೆಗಾಗಿ (೨೦೦೯ ರಿಂದ ೨೦೧೩-೧೪)  ಜನವರಿ ೨೦೧೪ ಇಲ್ಲಿ ಕ್ಲಿಕ್‌ ಮಾಡಿ

 

ಛಾಯ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 15-01-2020 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ ಭದ್ರಾವತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080