ಅಭಿಪ್ರಾಯ / ಸಲಹೆಗಳು

ಸಕ್ಕರೆ ಕಾರ್ಖಾನೆ

ಸರ್ಕಾರ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ  155 ಗ್ರಾಮಗಳಲ್ಲಿ 82,041 ಎಕರೆ  ವ್ಯವಸಾಯದ ಜಮೀನು ಹಂಚಿಕೆ ಮಾಡಿದೆ. ಈ ಜಮೀನಿನಲ್ಲಿ 36,000 ಎಕರೆ ಕಬ್ಬು ಬೆಳೆಗೆ ಸೂಕ್ತವಾಗಿದೆ ರೈತರು ಕಬ್ಬನಿಂದ ಅಡಿಕೆ ಪ್ಲಾಂಟೇಶನ್ಗೆ ಬದಲಾಗುತ್ತಿರುವುದರಿಂದ, ಹಿಂದಿನ ಸಾಲಿನಲ್ಲಿ ಬೆಲ್ಲ ಮತ್ತು  ಭತ್ತಕ್ಕೆ ಹೆಚ್ಚಿನ ಬೆಲೆ ಬಂದಿದ್ದರಿಂದ, ಮತ್ತು ಕಬ್ಬು ಬೆಳೆಗೆ ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಕಬ್ಬು ಬೆಳೆಯ ಸಾಗುವಳಿ 17,000 ಎಕರೆಯಿಂದ 7,500 ಎಕರೆಗೆ  ಇಳಿದಿದೆ.  ಸಕ್ಕರೆಯ ಸಹ ಉತ್ಪನ್ನವಾಗಿರುವ ಬ್ಯಾಗೇಸ್ನ ಒಂದು ಭಾಗವನ್ನು ಪಲ್ಪ್/ಕಾಗದದ ಉತ್ಪಾದನೆಗೆ ಮತ್ತು ಉಳಿದ ಭಾಗವನ್ನು  ವಶದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದ ಬಾಯ್ಲರ್ ಗೆ ಇಂಧನವಾಗಿ ಬಳಸಲಾಗುತ್ತದೆ.

ಕಂಪನಿಯು ಎಸ್-30 ಗ್ರೇಡ್ ನ ಕ್ರಿಸ್ಟಲ್ ಸಕ್ಕರೆ ತಯಾರಿಸುತ್ತದೆ. ಕಲರ್ ಬೆಲೆ ಸುಮಾರು 100 ಐಸಿಯುಎಂಎಸ್ಎ ಯೂನಿಟ್ ಗಳು ಮತ್ತು ಎ ಗ್ರೇಡ್ ಮೊಲಾಸಸ್. 

ಕಳೆದ ಮೂರು ವರ್ಷಗಳಲ್ಲಿ ಕೆಳಗಿನ ಉಪಕರಣ /ಯಂತ್ರಗಳನ್ನು ಸೇರಿಸಲಾಗಿದೆ.. 

1.ಹಳೆಯ ರೈನ್ ಮತ್ತು ಶವರ್ ಟೈಪ್ ಎಂಎಸ್ ಕಂಡೆನ್ಸರ್ಸಗೆ  ಬದಲಾಗಿ 50 ಲಕ್ಷ ಬೆಲೆಯ ಸಿಂಗಲ್ ಎಂಟ್ರಿ ಮಲ್ಟಿ ಜೆಟ್ ಎಸ್ಸೆಸ್  ಕಂಡೆನ್ಸರ್ಸ್ ನಿಂದ ಸುಮಾರು 180 ಕೆಡಬ್ಲ್ಯೂ ಹೆಚ್ ವಿದ್ಯುತ್ ಉಳಿತಾಯವಾಗಿದೆ ಮತ್ತು ಪ್ಯಾನಸ ಬಾಯ್ಲಿಂಗ್ ಉತ್ತಮಗೊಂಡಿದೆ.

2.   ಎ ಮಾಸೆಕ್ಯಟಿಯ ಕ್ಯೂರಿಂಗ್ ನ  ಹಳೆಯ 10 ಸ್ಟೀಪ್ ಕೋನ್ ಟೈಪ್ ನ ಸೆಂಟ್ರಿಫ್ಯೂಗಲ್ ಯಂತ್ರಕ್ಕೆ ಬದಲಾಗಿ 1.00 ಕೋಟಿ ಬೆಲೆಯ 1250ಕೇಜಿಯ ಛಾರ್ಜ್ ಸಾಮರ್ಥ್ಯದ ಸಮತಳದ ಸೆಂಟ್ರಿಫ್ಯೂಗಲ್ ಯಂತ್ರ ಅಳವಡಿಸಲಾಗಿದೆ. ದರಿಂದ ಸ್ಟೀಮ್ ಮತ್ತು ವಿದ್ಯುತ್ ಉಪಯೋಗ ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಸಕ್ಕರೆ ಪಡೆಯಬಹುದು.

 3. ಈಗಿರುವ ಜ್ಯೂಸ್ ಹೀಟಿಂಗ್ ಸಿಸ್ಟಮ್ಗೆ ಸ್ಟೀಮ್ ಎಕಾನಮಿಗಾಗಿ ಒಂದು ವೇಪರ್ ಲೈನ್ ಜ್ಯೂಸ್ ಹೀಟರ್ ಸೇರಿಸಲಾಗಿದೆ.

  

 

ಸಕ್ಕರೆ ವಿಭಾಗ (ಕಾರ್ಖಾನೆಯ 2014-15 ನೇ ಸಾಲು1)

 

 2500 ಟಿಸಿಡಿಯ ಶುಗರ್ ಮಿಲ್ಲನ್ನು 1984ರಲ್ಲಿ ಸ್ಥಾಪಿಸಿದೆ.

ಕಳೆದ ಐದು ವರ್ಷಗಳ ಪರ್ಫಾರ್ಮೆನ್ಸ್ ಈ ರೀತಿ ಇದೆ.:

 ವರ್ಷ

ಒಟ್ಟು ಕಬ್ಬಿನ ಕ್ಷೇತ್ರ ಎಕರೆಗಳಲ್ಲಿ 

ನೋಂದಾಯಿತ ಕಬ್ಬಿನ ಕ್ಷೇತ್ರ ಎಕರೆಗಳಲ್ಲಿ 

ಫ್ಯಾಕ್ಟರಿ ಸೀಸನ್ ನಲ್ಲಿ .ಕ್ರಶ್ ಮಾಡಿದ ಕಬ್ಬಿನ ಪ್ರಮಾಣ ಎಂಟಿಗಳಲ್ಲಿ

ಉತ್ಪನ್ನವಾದ ಕಬ್ಬಿನ ಪ್ರಮಾಣ ಎಂಟಿಗಳಲ್ಲಿ

ಸರಾಸರಿ ಸಕ್ಕರೆಯ ರಿಕವರಿ  %

ತೆತ್ತ ಕಬ್ಬಿನ ಬೆಲೆ ರೂ/ಎಂಟಿಗಳಲ್ಲಿ

      2014-15      

7590

6780

206310

19704

9.51

2200

2013-14

7067

6860

253854

24675

9.35

2500

2012-13

8023

6704

182424

17179

9.28

2400

2011-12

9524

8415

269549

26198

9.57

2000

2010-11

8258

7852

291576

27402

9.37

1800

ಗರಿಷ್ಟ ಪ್ರಮಾಣ: 5,58,483 ಎಂಟಿ ಕಬ್ಬಿನ ಕ್ರಶಿಂಗ್ 2006-07 ಸಾಲಿನಲ್ಲಿ ಸಾಧಿಸಲಾಯಿತು.

 ಸಂಪರ್ಕ ಮಾಹಿತಿ :
ಶ್ರೀ . ಬಿ ಪಿ ರವೀಂದ್ರನಾಥ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ 
ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್
ಪೇಪರ್ ಟೌನ್, ಭದ್ರಾವತಿ 577302
ದೂರವಾಣಿ : 08282-270780, 9945176693

ಇ-ಮೇಲ್ :dirops.mpm@ka.gov.in 

ಇತ್ತೀಚಿನ ನವೀಕರಣ​ : 07-12-2019 03:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ ಭದ್ರಾವತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080