ಅಭಿಪ್ರಾಯ / ಸಲಹೆಗಳು
Grivience ಕುಂದುಕೊರತೆ

ಉತ್ಪಾದನೆ

ಕಂಪನಿಗೆ ಪ್ರತಿ ವರ್ಷಕ್ಕೆ 30,000ಟನ್ ಸಾಮರ್ಥ್ಯದ ಬರೆಯುವ,ಮುದ್ರಣದ ಮತ್ತು 75,000 ಟನ್ ಸಾಮರ್ಥ್ಯದ ನ್ಯೂಸ್ ಪ್ರಿಂಟ್ ಮತ್ತು 2,500 ಟಿಸಿಡಿ ಸಾಮರ್ಥ್ಯದ ಕಬ್ಬು ಹಿಂಡುವ ಸಾಮರ್ಥ್ಯ ಇದೆ.ಶುಗರ್ ಮಿಲ್. ಕಂಪನಿಗೆ ಬೇಕಾದ ನೀರಿನ ಪೂರೈಕೆಗೆ ಪಕ್ಕದಲ್ಲಿರುವ ಭದ್ರ ನದಿ ಮುಖಾಂತರ ಬೇಕಾಗಿರುವ ವಿದ್ಯುತ್ನ, 85% ಸಾಮರ್ಥ್ಯವನ್ನು (41 ಏಂಡಬ್ಲ್ಯೂ ಸಾಮರ್ಥ್ಯದ) ಕಂಪನಿಯ ವಶದಲ್ಲಿರುವ ಪವರ್ ಜನರೇಶನ್ ಘಟಕದಿಂದ ಪಡೆಯಲಾಗುತ್ತದೆ.

 

ವಿದ್ಯುತ್ ಉತ್ಪಾದನ ಸಾಮರ್ಥ್ಯದ ಮುಖಾಂತರ  ಉತ್ಪಾದಿಸುತ್ತದೆ. ವಿವಿಧ ಬಗೆಯ ಸಾಂಸ್ಕೃತಿಕ ಕಾಗದ, ಸ್ಟಾಂಡರ್ಡ್ ಮತ್ತು ಪಿಂಕ್ ನ್ಯೂಸ್ ಪ್ರಿಂಟ್ ಮತ್ತು ಸಕ್ಕರೆ ತಯಾರಿಸುತ್ತದೆ, ಎಂಪಿಎಂ  ಶುಗರ್ ಕಾರ್ಖಾನೆಯನ್ನು ಸಮಗ್ರತೆಯ ಭಾಗವಾಗಿ ಹೊಂದಿರುವ ಭಾರತದ ಏಕೈಕ ಪೇಪರ್ ಮಿಲ್.ಇಲ್ಲಿ ಸಕ್ಕರೆಯ ಸಹ ಉತ್ಪನ್ನವಾಗಿರುವ ಬ್ಯಾಗೇಸ್ ಅನ್ನು ಡಬ್ಲ್ಯೂಪಿಪಿಯ ಕಚ್ಚಾ ವಸ್ತುವಾಗಿ ಉಪಯೋಗಿಸಲಾಗುತ್ತದೆ.

 

ಕಂಪನಿಯ ಸರಾಸರಿ ಟರ್ನ್ ಓವರ್ ವರ್ಷಕ್ಕೆ ಸುಮಾರು 415 ಕೋಟಿ ರೂಗಳು ಅದರಲ್ಲಿ 58% ನ್ಯೂಸ್ ಪ್ರಿಂಟ್ ಇಂದ, 28% ಬರೆಯುವ ಮತ್ತು ಮುದ್ರಣದ ಕಾಗದದಿಂದ ಮತ್ತು 17% ಸಕ್ಕರೆಯಿಂದ ನ್ಯೂಸ್ ಪ್ರಿಂಟ್ ನ ಮಾರ್ಕೆಟ್ ಪಾಲು 11%.

 

ಸಂಪರ್ಕ ಮಾಹಿತಿ :

ಶ್ರೀ . ಬಿ. ಪಿ.ರವೀಂದ್ರನಾಥ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್
ಪೇಪರ್ ಟೌನ್, ಭದ್ರಾವತಿ  577 302
ದೂರವಾಣಿ : 08282-270780, 9945176693

ಇ-ಮೇಲ್ :dirops.mpm@ka.gov.in

 

 

 

 

 

 

 

 

 

ಇತ್ತೀಚಿನ ನವೀಕರಣ​ : 06-12-2019 03:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ ಭದ್ರಾವತಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ