ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹಾದ್ದೂರ್ ರವರು ಸ್ಥಾಪಿಸಿದ ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ (ಎಮ್ ಪಿ ಎಮ್) ಅನ್ನು ಅಂದಿನ 1917ರ ಮೈಸೂರು ಕಂಪನಿಗಳ ಅಧಿನಿಯಮದ

ನಿಯಮ VIII ರ ಅಡಿಯಲ್ಲಿ 20 ಮೇ 1936 ರಂದು ಇನ್ ಕಾರ್ಪೊರೇಟ್ ಮಾಡಿಕೊಳ್ಳಲಾಯಿತು. ನಂತರ ಅದು ಸರ್ಕಾರಿ ಕಂಪನಿಯಾಗಿ 1977ರಲ್ಲಿ 1956ರ ಕಂಪನಿಗಳ ಅಧಿನಿಯಮದ ಪ್ರಕರಣ 617ರ ಅಡಿಯಲ್ಲಿ ಬದಲಾಯಿತು.

ಕಂಪನಿಯ ನೋಂದಾಯಿಸಿದ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಅದರ ಘಟಕ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿದೆ.

ಕಂಪನಿಯ ಅಧಿಕೃತ ಬಂಡವಾಳ 150 ಕೋಟಿ. ಪಾವತಿಸಿದ ಬಂಡವಾಳ ಸುಮಾರು 120 ಕೋಟಿ. ಕಂಪನಿಯ ಶೇರುಗಳನ್ನು ಬಾಂಬೆಯ ಸ್ಟಾಕ್ ಎಕ್ಸಚೇಂಜ್ ನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಕಂಪನಿಗೆ ಸುಮಾರು 17,000

ಶೇರ್ ಹೋಲ್ಡರ್ಸ್ ಇದ್ದಾರೆ. 

 

ಕರ್ನಾಟಕ ಸರ್ಕಾರ ಕಂಪನಿಯ 65% ಶೇರುಗಳನ್ನು ಹೊಂದಿದೆ. ಐಡಿಬಿಐ ಮತ್ತು ಇತರ ಹಣಕಾಸು ಸಂಸ್ಥೆಗಳು 18% ಶೇರುಗಳನ್ನು ಹೊಂದಿದ್ದರೆ 17% ಅಷ್ಟು ಸಾರ್ವಜನಿಕರ ಶೇರುಗಳಿವೆ.

 

ಕಂಪನಿಯ ಆಡಳಿತವನ್ನು ಐಎಎಸ್, ಐಎಫ್ಎಸ್ ಮತ್ತು ಇತರ ವೃತ್ತಿದಾರರಿರುವ ಸಮರ್ಥ ನಿರ್ದೇಶಕರ ಮಂಡಳಿಯಿಂದ ಮಾಡಲಾಗುತ್ತದೆ.

 

ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಹಕಾರಕ್ಕೆ ಉತ್ಪಾದನೆ, ಹಣಕಾಸು, ಮಾರ್ಕೆಟಿಂಗ್ ಇತ್ಯಾದಿ ವಿಭಾಗಗಳಲ್ಲಿ ಪರಿಣಿತಿ ಇರುವ ವೃತ್ತಿದಾರರ ತಂಡದ ಜೊತೆಗೆ ನಿಷ್ಠಾವಂತ ಕೆಲಸಗಾರರ ದಂಡೇ ಇದೆ.

 

ಮೈಸೂರು ಕಾಗದ ಕಾರ್ಖಾನೆಯು ತನ್ನದೇ ಅದ ಸ್ವಂತ ‍ಉಪನಗರವನ್ನು (ಟೌನ್‌ ಶಿಫ್‌) ಹೊಂದಿರುತ್ತದೆ.

 

 

 

 

 

 

ಇತ್ತೀಚಿನ ನವೀಕರಣ​ : 26-12-2019 03:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ ಭದ್ರಾವತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080