ಅಭಿಪ್ರಾಯ / ಸಲಹೆಗಳು

ನ್ಯೂಸ್ ಪ್ರಿಂಟ್

ಆರ್ಎನ್ ಐ ನೋಂದಾಯಿತ ಸಮಾಚಾರ ಪತ್ರಿಕೆಯ ಪ್ರಕಾಶಕರಿಗೆ ಮಾತ್ರ ನ್ಯೂಸ್ ಪ್ರಿಂಟ್ ಮಾರ್ಕೆಟಿಂಗ್ ಮಾಡುಲಾಗುತ್ತದೆ.

 

ಉತ್ಪನ್ನ ಸಾಮರ್ಥ್ಯ                                                  ವರ್ಷಕ್ಕೆ 80,000 ಎಂಟಿಎಸ್ಗಳು(annual)

 

ಪ್ರತಿದಿನದ ಉತ್ಪನ್ನದ ಮೇಕ್                                         250 ರಿಂದ 270 ಎಂಟಿಎಸ್ಗಳು(BelloitWamsley)

 

ವೈವಿಧ್ಯ                                                               ಬಿಳಿ ಮತ್ತು ಗುಲಾಬಿ ಬಣ್ಣದ ನ್ಯೂಸ್ ಪ್ರಿಂಟ್

 

ಗ್ರಾಮೇಜ್                                                            49 ಮತ್ತು 45 ಜಿಎಸ್ಎಂ >ಪ್ರಮುಖ ಉತ್ಪನ್ನ 49    

                                                                       ಜಿಎಸ್ಎಂ ಮತ್ತು 45 ಜಿಎಸ್ಎಂನ ಉತ್ಪನ್ನ ಆಮದಾದ

                                                                       ಪಲ್ಪ್ ನ ಲಭ್ಯತೆಯ ಮೇಲೆ ಅವಲಂಬಿತವಾಗಿ ಸೀಮಿತವಾಗಿದೆ.

 

 ನ್ಯೂಸ್ ಪ್ರಿಂಟ್ ಯಂತ್ರದ ಡೆಕಲ್ ಅಗಲ.                              660 ರಿಂದ 665 ಸೆಂಮೀ

 

ಎಂಪಿಎಂ.ನಿಂದ ಪೂರೈಕೆಯಾಗುವ ನ್ಯೂಸ್ ಪ್ರಿಂಟ್                     70, 76, 35, 38 ಮತ್ತು 81.5 ಸೆಂಮೀ

ರೀಲ್ಸ್ ಗಳ ಸಾಮಾನ್ಯ ಗಾತ್ರ

 ಯೂನಿಕ್‌ ಪ್ರಾಡ್ಕಟ್‌

ಗುಣಲಕ್ಷಣಗಳು 

 

ವಿಶೇಷ ಗುಣಲಕ್ಷಣಗಳು 

 

ಅತ್ಯತ್ತಮ ಗುಣಮಟ್ಟ ಮತ್ತು ಆಮದಿಗೆ ಬದಲಾಗಿ ಉಪಯೋಗಿಸಬಹುದು.

 

ನಮ್ಮ ಮುಖ್ಯ ಗುರಿ ಗ್ರಾಹಕರಿಗೆ ತೃಪ್ತಿ ಕೊಡುವಂತಹ ಅತ್ಯುತ್ತಮ ಸೇವೆ.

 

ಆರ್ಡರ್ ಮಾಡಿದ ಸಮಯ ಮತ್ತು ಉತ್ಪನ್ನ ಕಳುಹಿಸುವ ಮಧ್ಯೆ ಕನಿಷ್ಟ ಸಮಯದ ಮಿತಿ..

ಪ್ರಮುಖ ಗ್ರಾಹಕರು 

 

ದ ಟೈಮ್ಸ್ ಆಫ್ ಇಂಡಿಯಾ

 

ದ ಹಿಂದು

 

ವಿಜಯ ಕರ್ನಾಟಕ

 

ಡೆಕ್ಕನ್ ಹೆರಾಲ್ಡ್

 

ಸಂಯುಕ್ತ ಕರ್ನಾಟಕ

 

ಈನಾಡು

 

ವಾರ್ತಾ

 

ಡೆಕ್ಕನ್ ಕ್ರಾನಿಕಲ್

 

ಆಂದ್ರ ಜ್ಯೋತಿ

 

ಮಲಯಾಳ ಮನೋರಮ

 

ಮಾತೃಭೂಮಿ

 

ದಿನ ತಂತಿ

 

ಲೋಕ್ ಮತ್

 

ಇಂಡಿಯನ್ ಎಕ್ಸ್ ಪ್ರೆಸ್ (ಮುಂಬೈ)

 

ದಿನಕರನ್

 

ಬುಸಿನೆಸ್ ಸ್ಟಾಂಡರ್ಡ್

 

ಎಂಪ್ಲಾಯ್ ಮೆಂಟ್  ನ್ಯೂಸ್

 

ಲೋಕಪ್ರಕಾಶನ್

 

ಹೆರಾಲ್ಡ್ ಪಬ್ಲಿಕೇಶನ್

 

ನವಹಿಂದ್

 

ಸಿಯಾಸತ್

 

ಸಂಜೀವನಿ

 

ಈ-ಸಂಜೆ

 

 ಪ್ರಮುಖ ಮಾರುಕಟ್ಟೆ

 ದಕ್ಷಿಣ ಭಾರತ

 ಉಗ್ರಾಣ

 ಭದ್ರಾವತಿಯಲ್ಲಿ 2500 ಎಂಟಿಗಳ ಸಾಮರ್ಥ್ಯವಿರುವ 1 ಉಗ್ರಾಣ

 ರೀಲ್ಗಳ ಪ್ಯಾಕಿಂಗ್

 ಕ್ರಾಫ್ಟ್ ಕಾಗದ

 

 

ಸಂಪರ್ಕಸಿ:  ಹಿರಿಯ ವ್ಯವಸ್ಥಾಪಕರು (ಮಾರ್ಕೆಟಿಂಗ್), ಐ /ಸಿ 
  

 

 ಶ್ರೀಮತಿ ರಮಾ ಬಾಲಸುಬ್ರಹ್ಮಣ್ಯಮ್

 9845445574
 ಇ-ಮೇಲ್: smmktg.mpm@ka.gov.in

 

ಇತ್ತೀಚಿನ ನವೀಕರಣ​ : 06-12-2019 04:33 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ ಭದ್ರಾವತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080