ಅಭಿಪ್ರಾಯ / ಸಲಹೆಗಳು

ಬರೆಯುವ ಮತ್ತು ಮುದ್ರಣ ಕಾಗದ

ಇ ಉತ್ಪನ್ನಗಳ ಮಿಶ್ರಣದಲ್ಲಿ ಬರೆಯುವ, ಮುದ್ರಣದ,  ಪ್ಯಾಕಿಂಗ್ ಕಾಗದ (ಡಬ್ಲ್ಯೂಪಿಪಿ) ಮತ್ತು ಸಕ್ಕರೆ ಇದೆ. ಸಹ-ಉತ್ಪನ್ನಗಳು: ಮೊಲಾಸಸ್ ಮತ್ತು ಬ್ಯಾಗೇಸ್

ಬರೆಯುವ ಮತ್ತು ಮುದ್ರಣದ ಕಾಗದ:

ಉತ್ಪನ್ನದ ಪ್ರಮುಖ ವಿಧಗಳಲ್ಲಿ ಕ್ರೀಮ್ ವೋವ್, ಮ್ಯಾಪ್ ಲಿಥೊ, ಅಜು಼ರೆಲೈಡ್, ಡ್ಯೂಪ್ಲಿಕೇಟಿಂಗ್ ಮತ್ತು ಕ್ರಾಫ್ಟ್ ಪೇಪರ್ ಸೇರಿದೆ.
ಹೊಸ ಉತ್ಪನ್ನದ ಅಭಿವೃದ್ಧಿ- ಎಸ್ ಎಸ್ ಮ್ಯಾಪ್ ಲಿಥೋನ ಪರೀಕ್ಷಾ ಮಾರಾಟ ಜಾರಿಯಲ್ಲಿದೆ

ಸದ್ಯದಲ್ಲೇ ನಾವು ಮಾರ್ಕೆಟ್ ಗೆ ಕಾಪಿಯರ್ ಗ್ರೇಡ್ ಪರಿಚಯ ಮಾಡುವ ಯೋಜನೆಯಿದೆ.

                                       ಯಂತ್ರ ಡೆಕಲ್

ಯಂತ್ರ I

ಮೇಕ್ ವಾಯಿತ್ (ಜರ್ಮನಿ) ಡೆಕಲ್ 240 ಸೆಂಮೀನ ಟೈಪ್ – ಎಂಜಿ ಮೋನೊ-ಗ್ಲೇಜ಼್.

ಯಂತ್ರ II             

ಮೇಕ್ ವಾಯಿತ್ (ಜರ್ಮನಿ) ಡೆಕಲ್ 240 ಸೆಂಮೀನ ಟೈಪ್ – ಎಂಎಫ್ -ಮಶೀನ್ ಫಿನಿಶ್

ಯಂತ್ರ III

ಮೇಕ್ ESCHERWYSS (ಜರ್ಮನಿ) ಡೆಕಲ್ 320 ಸೆಂಮೀನ ಟೈಪ್ – ಎಂಎಫ್ -ಮಶೀನ್ ಫಿನಿಶ್

ಯಂತ್ರ III

ಗ್ರಾಮೇಜ್, ತೇವಾಂಶ ಕ್ಯಾಲಿಪರ್ ಇತ್ಯಾದಿಗಳನ್ನು ಮಾನಿಟರ್ ಮಾಡಲು ಆಧುನಿಕ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಿಂದ ಸಜ್ಜುಗೊಂಡಿದೆ..

 

 

  

ಪ್ಯಾಕೇಜಿಂಗ್    
ಪ್ಯಾಕೇಜಿಂಗ್ಕಾಗದವನ್ನು ರೀಲುಗಳು ಮತ್ತು ಹಾಳೆಗಳಲ್ಲಿ ಪೂರೈಸಲಾಗುತ್ತದೆ.    

ಕ್ರಾಫ್ಟ್ ಕಾಗದ, ಹೆಸೇನ್ ಮತ್ತು ಹೆಚ್ ಡಿಪಿಇಯಿಂದ ದೃಢವಾದ ಪ್ಯಾಕೇಜಿಂಗ್

   

 ಮುಖ್ಯ ಮಾರುಕಟ್ಟೆ

 

ದಕ್ಷಿಣ ಭಾರತ - ಮುಖ್ಯ ಮಾರುಕಟ್ಟೆ ಕರ್ನಾಟಕದಲ್ಲಿ

ರಫ್ತು

 

ರಫ್ತು ಮಾರುಕಟ್ಟೆಗೆ ಕಾಲಿಡುತ್ತಿದೆ. ಸಧ್ಯದಲ್ಲಿ ಶ್ರೀ ಲಂಕಾಗೆ ರಫ್ತು ಮಾಡುತ್ತಿದೆ

ಉತ್ಪನ್ನದ ವಿಶೇಷ ಲಕ್ಷಣಗಳು

 

ಎಂಪಿಎಂ ಕ್ರೀಮ್ ವೋವ್ ಕಾಗದದ ಗುಣಮಟ್ಟ, ಅತ್ಯುತ್ತಮ ರೀಲಿಂಗ್ ಮತ್ತು ಬಲ್ಕಿನೆಸ್ ಗೆ ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯ ಉತ್ಪನ್ನವಾದ ಕ್ರಾಫ್ಟ್ ಕಾಗದದಲ್ಲಿ  ಎಂಪಿಎಂ ಮಾರುಕಟ್ಟೆಯ ನೇತಾರವಾಗಿದೆ.

ಎಂಪಿಎಂ ಪೇಪರ್ನ ಉಪಯೋಗ

 
 

  ಪ್ಯಾಕೇಜಿಂಗ್ ಉದ್ಯಮ

 

  ಲಕೋಟೆಗಳ ತಯಾರಿಕೆ

 

ಸ್ಫೋಟಕ ವಸ್ತು ಉದ್ಯಮ

 

ಪುಸ್ತಕಗಳ ಹೊದಿಕೆ

 

ಸೀರೆಗಳ ಪ್ಯಾಕಿಂಗ್

 

  ಮುದ್ರಣ

 

  ಮದುವೆ ಪತ್ರಿಕೆಗಳು

 

  ಬರವಣಿಗೆ/ಮುದ್ರಣ

 

  ನಕಲು ಪ್ರತಿಗೆ

 

  ಲೆಡ್ಜರುಗಳ ತಯಾರಿಕೆ

 

  ಪಠ್ಯ ಪುಸ್ತಕಗಳು  ಮತ್ತು ನೋಟ್ ಪುಸ್ತಕಗಳು

 

  ಕ್ಯಾಲೆಂಡರ್ ಮುದ್ರಣ

 

  ಭದ್ರತಾ ನೀರಿನ ಗುರುತಿನೊಂದಿಗೆ ಬಸ್ ಟಿಕೆಟ್ ಮುದ್ರಣ

 

  

ಡೀಲರ್ ಶಿಪ್ ಸಂಪರ್ಕಜಾಲ : ವರ್ತಮಾನದಲ್ಲಿ ದೇಶದಾಂದ್ಯಂತ ಬಲವಾದ ಡೀಲರ್ ಶಿಪ್ ಸಂಪರ್ಕಜಾಲವಿದೆ. ಈಗಿರುವ ಡೀಲರ್ ಗಳ ಸಂಖ್ಯೆ 80.

 ಉತ್ತರ

ದೆಹಲಿ ಭೋಪಾಲ್

 ಪೂರ್ವ

 ಕಲ್ಕತ್ತಾ

 ದಕ್ಷಿಣ

 ದಕ್ಷಿಣ ಅನಂತಪುರ, ಅಲ್ಲಪಿ,
 ಬೆಂಗಳೂರು
 ಚೆನ್ನೈ, ಕ್ಯಾಲಿಕಟ್
 ಹೈದರಾಬಾದ್, ಹುಬ್ಬಳ್ಳಿ,
 ಕುನ್ನಂಕುಲಮ್, ಕೊಚಿ,
 ಮಧುರೈ 
 ಸೇಲಂ, ಶಿವಕಾಶಿ
 ವೆಲ್ಲೂರು, ವಿಜಯವಾಡ

 ಪಶ್ಚಿಮ

 ಅಹಮದಾಬಾದ್, ಮುಂಬೈ, ನಾಗಪುರ, ಸೂರತ್

 
ಉಗ್ರಾಣ -  ಭದ್ರಾವತಿಯಲ್ಲಿ ಸಂಗ್ರಹಕ್ಕೆ ಸಾಕಾದಷ್ಟು ಜಾಗವಿರುವ ಉಗ್ರಾಣವಿದೆ. ಬೇರೆ ಬೇರೆ ಗಾತ್ರದ ಮತ್ತು ಬೇರೆ ಬೇರೆ ವಿಧದ ಉತ್ಪನ್ನಗಳು ಬೇರೆ ಬೇರೆಯಾಗಿ ಸಂಗ್ರಹಗೊಂಡಿದೆ..

ಮಾರಾಟ ಬೆಲೆ – ದೇಶದ ಉಳಿದ ಎ- ಶ್ರೇಣಿ ಮಿಲ್ಲುಗಳಿಗೆ ಹೋಲುವಂತೆ

ಸಂಪರ್ಕಸಿ:  ಹಿರಿಯ ವ್ಯವಸ್ಥಾಪಕರು (ಮಾರ್ಕೆಟಿಂಗ್), /ಸಿ

 ಶ್ರೀಮತಿ ರಮಾ ಬಾಲಸುಬ್ರಹ್ಮಣ್ಯಮ್

 9845445574

 ಇ-ಮೇಲ್ : smmktg.mpm@ka.gov.in

 

 

ಇತ್ತೀಚಿನ ನವೀಕರಣ​ : 26-12-2019 03:40 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ ಭದ್ರಾವತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080